{"product_id":"jagadguru-srimad-abhinava-vidyatirtha-mahaswami-sadana-jivanmuktyapti-lilashatakam","title":"Jagadguru Srimad Abhinava Vidyatirtha Mahaswami Sadana Jivanmuktyapti Lilashatakam","description":"\u003cp\u003e\u003cspan data-sheets-root=\"1\"\u003eಶೃಂಗೇರಿ ಶಾರದಾಪೀಠದ 35ನೇ ಅಧಿಪತಿಗಳು, ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರು ತಮ್ಮ ಕೇವಲ 14ನೇ ವಯಸ್ಸಿನಲ್ಲಿ ಪರಮಹಂಸ ಸಂನ್ಯಾಸವನ್ನು ಸ್ವೀಕರಿಸಿ, 18ನೇ ವಯಸ್ಸಿಗೆ ಬ್ರಹ್ಮಸಾಕ್ಷಾತ್ಕಾರ ಪಡೆದ ಮಹಾನುಭಾವರು, ಜೀವನ್ಮುಕ್ತರು. ಈ ಮಹಾನೀಯರ ಆಧ್ಯಾತ್ಮಿಕ ಸಾಧನೆಗಳನ್ನು ಸಂಗ್ರಹಿಸಿ ನೂರು ಶ್ಲೋಕಗಳಲ್ಲಿ ಅವುಗಳನ್ನು ಸಂಗ್ರಹಿಸಿರುವ ಕಿರು ಹೊತ್ತಿಗೆ ಇದಾಗಿದ್ದು, ಸೆಂಟರ್ ಫಾರ್ ಬ್ರಹ್ಮವಿದ್ಯಾ ಸಂಸ್ಥೆಯಿಂದ ಪ್ರಕಾಶನಗೊಂಡಿದೆ.\u003c\/span\u003e\u003c\/p\u003e","brand":"Centre for Brahmavidya","offers":[{"title":"Default Title","offer_id":68139596742908,"sku":"B-JSAVMSJL-KAN-2026-01S","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0697\/3282\/7388\/files\/img20261114_12323031.jpg?v=1794897688","url":"https:\/\/books.sringeri.net\/products\/jagadguru-srimad-abhinava-vidyatirtha-mahaswami-sadana-jivanmuktyapti-lilashatakam","provider":"Sharada Granthalaya","version":"1.0","type":"link"}