{"product_id":"jeevana-dharma-deepike","title":"Jeevana Dharma Deepike","description":"\u003cp\u003e\u003cspan data-sheets-root=\"1\"\u003eಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ ಅಮೂಲ್ಯ ಉಪದೇಶಸಾರವನ್ನು ಒಳಗೊಂಡ ದಾರಿದೀಪವೇ ‘ಜೀವನ ಧರ್ಮ ದೀಪಿಕೆ’.\u003cbr\u003eಈ ಕೃತಿಯು ಧರ್ಮ, ಸದಾಚಾರ, ಗುರುಮಹಿಮೆ ಹಾಗೂ ಆತ್ಮಜ್ಞಾನದ ಮಹತ್ವವನ್ನು ಅತ್ಯಂತ ಸರಳವಾಗಿ ನಿರೂಪಿಸುತ್ತದೆ. ನೈತಿಕ ಮೌಲ್ಯಗಳು ಮತ್ತು ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಾ, ಮಾನವ ಜೀವನವನ್ನು ಶಾಂತಿ, ಸದ್ಗುಣ ಹಾಗೂ ಧರ್ಮನಿಷ್ಠೆಯಿಂದ ಸಾರ್ಥಕಗೊಳಿಸಲು ಸನ್ಮಾರ್ಗವನ್ನು ತೋರುವ ಅಮೂಲ್ಯ ಆಧ್ಯಾತ್ಮಿಕ ಗ್ರಂಥವಿದು.\u003c\/span\u003e\u003c\/p\u003e","brand":"Bharathi Prakashana, Mysuru","offers":[{"title":"Default Title","offer_id":68123993997564,"sku":"B-JDD-KAN-2026-01S","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0697\/3282\/7388\/files\/img20261031_10443089.jpg?v=1794467788","url":"https:\/\/books.sringeri.net\/products\/jeevana-dharma-deepike","provider":"Sharada Granthalaya","version":"1.0","type":"link"}