{"product_id":"prashnottara-ratnamalika","title":"Prashnottara- Ratnamalika","description":"\u003cstyle type=\"text\/css\"\u003e\u003c!--td {border: 1px solid #cccccc;}br {mso-data-placement:same-cell;}--\u003e\u003c\/style\u003e\n\u003cp\u003e\u003cspan data-sheets-root=\"1\"\u003eಶ್ರೀ ಶಂಕರಭಗವತ್ಪಾದರು ರಚಿಸಿದ ಲಘು ಗ್ರಂಥ. ವೇದಾಂತ ವಿಷಯಗಳನ್ನಲ್ಲದೇ, ಲೌಕಿಕ ವ್ಯವಹಾರಕ್ಕೆ ಬೇಕಾದ ನೀತಿಗಳು, ಹಿತನುಡಿಗಳು ಮುಂತಾದ ವಿಷಯಗಳನ್ನು ಸರಳ ಪ್ರಶ್ನೋತ್ತರ ರೂಪದಲ್ಲಿ ನಿರೂಪಿಸಿದ್ದಾರೆ. 67 ಶ್ಲೋಕಗಳಲ್ಲಿ ಮೂಡಿ ಬಂದ ಈ ಗ್ರಂಥವು ಸರ್ವರಿಗೂ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕವಾಗಿದೆ.\u003c\/span\u003e\u003c\/p\u003e","brand":"Vidya Bharati Press","offers":[{"title":"Default Title","offer_id":48897512276220,"sku":"B-PR-KAN-2026-01S","price":20.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0697\/3282\/7388\/files\/prashnotararatnamalika_1_1_7886e371-43f7-49d3-92aa-c66986f1031d.jpg?v=1774693749","url":"https:\/\/books.sringeri.net\/products\/prashnottara-ratnamalika","provider":"Sharada Granthalaya","version":"1.0","type":"link"}