{"product_id":"rishi-parichaya","title":"Rishi parichaya","description":"\u003cp\u003e\u003cspan data-sheets-root=\"1\"\u003eಭರತಖಂಡದ ಪ್ರಾಚೀನ ಋಷಿಗಳ ಜೀವನ ವೃತ್ತಾಂತ, ಪುರಾಣಗಳು, ರಾಮಾಯಣ, ಮಹಾಭಾರತ ಗ್ರಂಥಗಳಿಂದ ಆಯ್ದ ವಿಚಾರಗಳ ಸಂಗ್ರಹವು ಇದಾಗಿದೆ. ಋಷಿಗಳ ಪರಿಚಯವನ್ನು ಪುರಾಣಗ್ರಂಥಗಳಿಂದಲೂ ಮತ್ತು ವೇದಭಾಷ್ಯಗಳಿಂದಲೂ ಸಂಗ್ರಹಿಸಿ ಇದರಲ್ಲಿ ನೀಡಲಾಗಿದೆ.\u003cbr\u003eಪ್ರಾಚೀನಭಾರತದ ಮಹರ್ಷಿಗಳ ಜೀವನ, ಸಾಧನೆಗಳು ಭರತಖಂಡದ ಯುವಪೀಳಿಗೆಗಳಿಗೆ ಆದರ್ಶವಾಗಬೇಕು. ದಾರಿದೀಪವಾಗಬೇಕೆಂಬ ಮಹೋದ್ದೇಶದಿಂದ ಪ್ರಜ್ಞಾನಮ್ ಸಂಸ್ಥೆಯಿಂದ ಮುದ್ರಿತಗೊಂಡಿದೆ.\u003c\/span\u003e\u003c\/p\u003e","brand":"Prajnaanam Sringeri","offers":[{"title":"Default Title","offer_id":68131997024508,"sku":"B-RP-KAN-2026-01S","price":70.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0697\/3282\/7388\/files\/img20261107_15460734.jpg?v=1794554771","url":"https:\/\/books.sringeri.net\/products\/rishi-parichaya","provider":"Sharada Granthalaya","version":"1.0","type":"link"}