{"product_id":"sri-shankaracharya-puja-kalpa-copy","title":"Sringeri Hirime","description":"\u003cp\u003eಶೃಂಗೇರಿಯ ಶಾರದಾಪೀಠದ ಇತಿಹಾಸ, ಇಲ್ಲಿನ ದೇವಾಲಯಗಳು, ಶ್ರೀಶಂಕರಾಚಾರ್ಯರಿಂದ ಹಿಡಿದು ಪೀಠವನ್ನು ಅಲಂಕರಿಸಿದ ಎಲ್ಲ ಜಗದ್ಗುರುಗಳ ಚರಿತ್ರೆ ಮುಂತಾದ ವಿಷಯಗಳನ್ನು ಈ ಪುಸ್ತಕದಲ್ಲಿ ಕೊಡಲಾಗಿದೆ. ವಿಷಯಗಳ ಜೊತೆಯಲ್ಲಿ ಸುಂದರವಾದ ಚಿತ್ರಗಳನ್ನು ಅಲ್ಲಲ್ಲಿ ನೀಡಿದ್ದು, ಓದುಗರಿಗೆ ವಿಷಯವು ಸ್ಪಷ್ಟವಾಗಿ ಮನಸ್ಸಿನಲ್ಲಿ ಮೂಡವುದರಲ್ಲಿ ಸಂದೇಹವಿರದು.\u003cbr\u003eಶೃಂಗೇರಿ ಹಿರಿಮೆ ಪುಸ್ತಕವು Greatness of Sringeri ಎಂಬ ಆಂಗ್ಲ ಪುಸ್ತಕದ ಕನ್ನಡ ಅನುವಾದ.\u003c\/p\u003e","brand":"Vidya Bharati Press","offers":[{"title":"Default Title","offer_id":49127441039612,"sku":"B-SH-KAN-2026-01S","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0697\/3282\/7388\/files\/img20260521_16094556.jpg?v=1779518708","url":"https:\/\/books.sringeri.net\/products\/sri-shankaracharya-puja-kalpa-copy","provider":"Sharada Granthalaya","version":"1.0","type":"link"}