{"product_id":"srimad-ramayana-1","title":"Srimad Ramayana","description":"\u003cp\u003eಮಕ್ಕಳಿಗೆ ಅವರ ಎಳೆ ವಯಸ್ಸಿನಲ್ಲಿಯೇ ರಾಮಾಯಣದ ನೀತಿಬೋಧೆಯನ್ನು ತಿಳಿಸಿ, ನಮ್ಮ ಸನಾತನ ಧರ್ಮದ ಮೂಲಗಳೊಂದಿಗೆ ಯುವ ಮನಸ್ಸುಗಳನ್ನು ಬೆಸೆಯುವ ಪ್ರಧಾನ ಉದ್ದೇಶದಿಂದ ಶ್ರೀಮಠದ ಅಂಗ ಸಂಸ್ಥೆ ‘ಬಾಲಭಾರತಿ’ಯು ಈ ಪುಸ್ತಕವನ್ನು ಹೊರತಂದಿದೆ.\u003cbr\u003eದೇವಾಲಯ ಸಂಸ್ಕೃತಿ ಮತ್ತು ಕಥೆಗೆ ಹೊಂದಿಕೊಂಡಂತೆ ಭಾರತದ ಅತ್ಯಂತ ಪ್ರಾಚೀನ ಚಿತ್ರಕಲೆಗಳಲ್ಲಿ ಒಂದಾದ ಒಡಿಶಾದ ಪಟಚಿತ್ರ ಕಲೆಯ ಸೌಂದರ್ಯದೊಂದಿಗೆ ಶ್ರೀರಾಮಚಂದ್ರನ ಪುಣ್ಯಚರಿತ್ರೆಯನ್ನು ಈ ಪುಸ್ತಕದಲ್ಲಿ ಸಂಯೋಜಿಸಲಾಗಿದೆ.\u003c\/p\u003e","brand":"Sri Jagadguru Shankaracharya Mahasamsthanam, Dakshinamnaya Sri Sharada Peetham Sringeri","offers":[{"title":"Default Title","offer_id":50993648861436,"sku":"B-SR-KAN-2026-01S","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0697\/3282\/7388\/files\/img20260818_11243507.jpg?v=1787051333","url":"https:\/\/books.sringeri.net\/products\/srimad-ramayana-1","provider":"Sharada Granthalaya","version":"1.0","type":"link"}