-
My Cart:
Rs. 0.00 0My Cart
0 ItemsYour cart is empty
ಇಂದು ದೇಶದಲ್ಲಿ ನೈತಿಕ ಮೌಲ್ಯಗಳ ಕೊರತೆ ಬಹಳ ಕಂಡುಬರುತ್ತಿದೆ. ನಾವು ನಮ್ಮ ಧರ್ಮ ಮತ್ತು ಸಂಸ್ಕೃತಿಗಳ ಮೌಲ್ಯಗಳನ್ನು ಅರಿಯದೇ ಅಭಿಮಾನ ಶೂನ್ಯರಾಗಿದ್ದೇವೆ. ಇಂತಹ ಸಂದರ್ಭದಲ್ಲಿ ನಾಡಿನಲ್ಲಿ ಬಾಳಿ ಬೆಳಗಿದ, ವಿಶ್ವಕ್ಕೆ ಮಾದರಿಯಾದ, ಮಹಾತ್ಮರ ಜೀವನ ಚರಿತ್ರೆಯು ನಮಗೆ ಮಾರ್ಗದರ್ಶಿಯಾದೀತು ಎಂಬ ಭರವಸೆಯಿಂದ, ಶ್ರೀ ಸ್ವಾಮಿಗಳವರ ದಿವ್ಯ ಜೀವನದ ಕುರಿತು ಒಂದು ಕಿರುನೋಟದೊಂದಿಗೆ ಈ ಕೃತಿಯನ್ನು ಪ್ರಸ್ತುತ ಉಭಯ ಜಗದ್ಗುರುಗಳ ಚರಣ ಕಮಲಗಳಿಗೆ ಅರ್ಪಿಸುತ್ತಾ ಹುರುಗಲವಾಡಿ ಲಕ್ಷ್ಮೀನರಸಿಂಹ ಶಾಸ್ತ್ರಿಗಳು ಸಹೃದಯರಿಗೆ ನೀಡುತ್ತಿದ್ದಾರೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |