-
My Cart:
Rs. 0.00 0My Cart
0 ItemsYour cart is empty
ಈ ಪುಸ್ತಕದಲ್ಲಿ ಸದ್ಗುರುಗಳಿಗೆ ಪ್ರಿಯವಾದ ಉದಾತ್ತ ಮೌಲ್ಯಗಳ ಬಗ್ಗೆ, ಪೂಜ್ಯರ ವಿಶೇಷ ಆಧ್ಯಾತ್ಮಿಕ ಸಾಧನೆಯ ಬಗ್ಗೆ, ಅವರ ಪ್ರಬಲವಾದ ಅನುಗ್ರಹಶಕ್ತಿಯ ಪ್ರಭಾವ, ಪ್ರಸನ್ನಚಿತ್ತತೆ, ಎಲ್ಲ ರೀತಿಯ ಜನರೊಂದಿಗೆ ಸ್ನೇಹಪರತೆ, ಬಹುಮುಖ ಸಾಮರ್ಥ್ಯ, ತೀರ್ಥಯಾತ್ರೆಗಳು ಮತ್ತು ಬೋಧನೆಗಳು, ಪ್ರತಿಯೊಬ್ಬ ಜೀವಿಯ ಬಗ್ಗೆ ಇದ್ದ ಅಪಾರ ಅನುಕಂಪ ಮುಂತಾದ ಇನ್ನೂ ಹಲವಾರು ಅಂಶಗಳ ಬಗ್ಗೆ ಇರುವ ಚಿತ್ರ-ಕಥೆಗಳು ಮಕ್ಕಳಾಗಲಿ ದೊಡ್ಡವರಾಗಲಿ, ಓದುಗರೆಲ್ಲರ ಮನಸೆಳೆದು ಸ್ಫೂರ್ತಿಯನ್ನುಂಟುಮಾಡುವುದರಲ್ಲಿ ಸಂಶಯವೇ ಇಲ್ಲ.
ಈ ಪುಸ್ತಕವು ಪೂಜ್ಯರ ಜನ್ಮಶತಾಬ್ದಿಯ ಸಂದರ್ಭದಲ್ಲಿ ಅಕ್ಷರ ಕೊಡುಗೆಯಾಗಿ ರಚಿತವಾಗಿದ್ದು, ಅವರ ಅಸಾಧಾರಣ ಜೀವನಗಾಥೆಯನ್ನು ಕೊಂಡಾಡುವುದಾಗಿದೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |