Back
Vidya Bharati Press

Adbhuta Baala Katha volume 1

Books

ಅದ್ಭುತ ಬಾಲ ಕಥಾ ಭಾಗ ೧ ಪುಸ್ತಕವು ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ದಿವ್ಯಾಶೀರ್ವಾದದಿಂದ ಹಾಗೂ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತಿ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಮಕ್ಕಳಿಗಾಗಿ ಪ್ರಕಟವಾಗಿದೆ.ಈ ಪುಸ್ತಕದಲ್ಲಿ ಪುರಾಣ, ಇತಿಹಾಸ ಮತ್ತು...

Quantity :
Rs. 100.00
X

Notify me when Adbhuta Baala Katha volume 1 - Default Title becomes available.

DESCRIPTION:

ಅದ್ಭುತ ಬಾಲ ಕಥಾ ಭಾಗ ೧ ಪುಸ್ತಕವು ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ದಿವ್ಯಾಶೀರ್ವಾದದಿಂದ ಹಾಗೂ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತಿ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಮಕ್ಕಳಿಗಾಗಿ ಪ್ರಕಟವಾಗಿದೆ.
ಈ ಪುಸ್ತಕದಲ್ಲಿ ಪುರಾಣ, ಇತಿಹಾಸ ಮತ್ತು ಮಹಾತ್ಮರ ಬಾಲ್ಯದಿಂದ ಮಕ್ಕಳಿಗಾಗಿ ಸ್ಪೂರ್ತಿದಾಯಕ ಕಥೆಗಳನ್ನು ಸಂಗ್ರಹಿಸಿ ಕೊಡಲಾಗಿದೆ.
ಪ್ರಹ್ಲಾದ, ನಚಿಕೇತ, ಮಾರ್ಕಂಡೇಯ, ಅಭಿಮನ್ಯು, ಅರ್ಜುನ, ಏಕಲವ್ಯ, ಭೀಷ್ಮ, ಶ್ರವಣ ಕುಮಾರ, ಆದಿ ಶಂಕರಾಚಾರ್ಯರಂತಹ ಮಹಾತ್ಮರ ಕಥೆಗಳು ಮಕ್ಕಳಲ್ಲಿ ಧೈರ್ಯ, ಸ್ಥೈರ್ಯ, ದೇವರಲ್ಲಿ ಗುರುಗಳಲ್ಲಿ ಹಿರಿಯರಲ್ಲಿ ಭಕ್ತಿ ಶ್ರದ್ಧೆಗಳನ್ನು, ಭಗವಂತನಲ್ಲಿ ಶರಣಾಗತಿಯನ್ನು, ಸತ್ಯಸಂದತೆಯನ್ನು, ಸನಾತನ ಧರ್ಮದಲ್ಲಿ ಗೌರವ, ಅಭಿಮಾನ ಹಾಗೂ ಶ್ರದ್ಧೆಯನ್ನು ಬೆಳೆಸುವಂತಹ ಮಹೋನ್ನತ ಉದ್ದೇಶದೊಂದಿದೆ ನೀಡಲಾಗಿದೆ.

MORE:

Publisher: Vidya Bharati Press
Language: Kannada
Pages: 81
Weight: 210 g
Type: Books
SKU:
Binding: Paperback
Availability: In Stock

Recently Viewed Products

Sizing Guide

Device White Black Red Green
Chair 14-14.5 15-15.5 16-16.5 17-17.5
Moniter 14-14.5 15-15.5 16-16.5 17-17.5
Keycaps 14-14.5 15-15.5 16-16.5 17-17.5
CPU 14-14.5 15-15.5 16-16.5 17-17.5
Mouse 14-14.5 15-15.5 16-16.5 17-17.5