Back
Vedanta Bharati

Advaita

Books

ಉಪನಿಷತ್ತುಗಳ ಸಾರವನ್ನು ಸಂಕ್ಷೇಪವಾಗಿ ಸರಳವಾಗಿ ಕನ್ನಡ ಭಾಷೆಯಲ್ಲಿ ತಿಳಿಸುವಂತಹ ಕಿರು ಪುಸ್ತಕ.ಶ್ರೀ ಬಾದರಾಯಣರು ಬ್ರಹ್ಮಸೂತ್ರಗಳನ್ನು ರಚಿಸಿ, ಉಪನಿಷತ್ತುಗಳ ತಾತ್ಪರ್ಯವನ್ನು ನಿರ್ಣಯಿಸಿರುತ್ತಾರೆ. ಈ ಸೂತ್ರಗಳಿಗೆ ಶ್ರೀ ಶಂಕರಭಗವತ್ಪಾದರು ವಿಸ್ತಾರವಾದ ಭಾಷ್ಯವನ್ನು ರಚಿಸಿ, ವೇದಾಂತಶಾಸ್ತ್ರಕ್ಕೆ ಸದೃಢವಾದ ಸಮರ್ಥನೆಯನ್ನು...

Quantity :
Rs. 30.00
X

Notify me when Advaita - Default Title becomes available.

DESCRIPTION:

ಉಪನಿಷತ್ತುಗಳ ಸಾರವನ್ನು ಸಂಕ್ಷೇಪವಾಗಿ ಸರಳವಾಗಿ ಕನ್ನಡ ಭಾಷೆಯಲ್ಲಿ ತಿಳಿಸುವಂತಹ ಕಿರು ಪುಸ್ತಕ.
ಶ್ರೀ ಬಾದರಾಯಣರು ಬ್ರಹ್ಮಸೂತ್ರಗಳನ್ನು ರಚಿಸಿ, ಉಪನಿಷತ್ತುಗಳ ತಾತ್ಪರ್ಯವನ್ನು ನಿರ್ಣಯಿಸಿರುತ್ತಾರೆ. ಈ ಸೂತ್ರಗಳಿಗೆ ಶ್ರೀ ಶಂಕರಭಗವತ್ಪಾದರು ವಿಸ್ತಾರವಾದ ಭಾಷ್ಯವನ್ನು ರಚಿಸಿ, ವೇದಾಂತಶಾಸ್ತ್ರಕ್ಕೆ ಸದೃಢವಾದ ಸಮರ್ಥನೆಯನ್ನು ಮಾಡಿಕೊಟ್ಟು, ಇದನ್ನು ಜಗತ್ಪ್ರಸಿದ್ಧಗೊಳಿಸಿದ್ದಾರೆ. ಇಂದ್ರಿಯಗಳಿಗೆ ಗೋಚರವಾಗದ ವಿಷಯಗಳನ್ನು ನಮಗೆ ಉಪನಿಷತ್ತುಗಳು ತಿಳಿಸಿಕೊಟ್ಟಿವೆ. ಈ ತತ್ತ್ವವನ್ನೇ ಬ್ರಹ್ಮ, ಆತ್ಮ ಎಂದು ಕರೆದು ಇದು ನಿತ್ಯವಾದ, ಸತ್ಯವಾದ ವಸ್ತು ಎಂದು ತಿಳಿಸಿವೆ. ಇಂತಹ ಸತ್ಯವಾದ ವಸ್ತು ಇನ್ನೊಂದಿರುವುದಿಲ್ಲ. ಇದನ್ನೇ ಅದ್ವೈತ (ಎರಡು ಇಲ್ಲದಿರುವುದು) ಎಂದು ಕರೆದಿವೆ. ಈ ಅದ್ವೈತವನ್ನು ತಿಳಿಯಲು ನಮಗೆ ಉಪನಿಷತ್ತುಗಳೇ ಪರಮಪ್ರಮಾಣ.

MORE:

Publisher: Vedanta Bharati
Language: Kannada
Pages: 91
Weight: 95 g
Type: Books
SKU:
Binding: Paperback
Availability: In Stock

Recently Viewed Products

Sizing Guide

Device White Black Red Green
Chair 14-14.5 15-15.5 16-16.5 17-17.5
Moniter 14-14.5 15-15.5 16-16.5 17-17.5
Keycaps 14-14.5 15-15.5 16-16.5 17-17.5
CPU 14-14.5 15-15.5 16-16.5 17-17.5
Mouse 14-14.5 15-15.5 16-16.5 17-17.5