-
My Cart:
Rs. 0.00 0My Cart
0 ItemsYour cart is empty
ಈ ಕೃತಿಯು ಶೃಂಗೇರಿಯ ಶಾರದಾ ಪೀಠದಲ್ಲಿ ೧೯೧೨ ರಿಂದ ೧೯೫೪ ರವರೆಗೆ ವಿರಾಜಮಾನರಾಗಿದ್ದ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳವರ ಜೀವನಚರಿತ್ರೆಯಾಗಿದೆ. ಶಿಷ್ಯರಾದ ಶ್ರೀ ಹುರಗಲವಾಡಿ ಲಕ್ಷ್ಮೀನರಸಿಂಹ ಶಾಸ್ತ್ರಿಗಳು ಶ್ರದ್ಧೆಯಿಂದ ವಿಷಯಗಳನ್ನು ಸಂಗ್ರಹಿಸಿ ಗ್ರಂಥವನ್ನು ರಚಿಸಿದ್ದಾರೆ. ಈ ಕೃತಿಯಲ್ಲಿ ಸ್ವಾಮಿಗಳವರ ಬಾಲ್ಯ, ಅಧ್ಯಯನ, ವಿರಕ್ತ ಜೀವನ, ಸನ್ಯಾಸಾಶ್ರಮದ ವಿವರಗಳನ್ನು ಮನಸ್ಸಿಗೆ ಮುಟ್ಟುವಂತೆ ವಿವರಿಸಿದ್ದಾರೆ. ಧಾರ್ಮಿಕ ಜೀವನವನ್ನು ನಡೆಸಲು ಶಿಷ್ಯರ ಅರ್ಹತೆಯನ್ನು ಅನುಸರಿಸಿ ಸ್ವಾಮಿಗಳು ಕೊಡುತ್ತಿದ್ದ ಉಪದೇಶಗಳನ್ನು ಕಣ್ಣೆದುರಿಗೇ ಉಪದೇಶಿಸಿದಂತೆ ವರ್ಣಿಸಿದ್ದಾರೆ. ಇದರ ಓದುವಿಕೆಯು ಮನಸ್ಸಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಕಾಸಕ್ಕೆ ಕಾರಣವಾಗುವುದರಲ್ಲಿ ಸಂದೇಹವಿಲ್ಲ.
| Device | White | Black | Red | Green |
|---|---|---|---|---|
| Chair | 14-14.5 | 15-15.5 | 16-16.5 | 17-17.5 |
| Moniter | 14-14.5 | 15-15.5 | 16-16.5 | 17-17.5 |
| Keycaps | 14-14.5 | 15-15.5 | 16-16.5 | 17-17.5 |
| CPU | 14-14.5 | 15-15.5 | 16-16.5 | 17-17.5 |
| Mouse | 14-14.5 | 15-15.5 | 16-16.5 | 17-17.5 |