-
My Cart:
Rs. 0.00 0My Cart
0 ItemsYour cart is empty
ಭಗವದ್ಗೀತಾ (ಮೂಲ, ಶಾಂಕರಭಾಷ್ಯಾನುಸಾರ ಪ್ರತಿಪದಾರ್ಥ, ತಾತ್ಪರ್ಯ, ಟಿಪ್ಪಣಿಯೊಂದಿಗೆ)
ಭಗವಂತ ಶ್ರೀಕೃಷ್ಣಪರಮಾತ್ಮನ ಮುಖಾರವಿಂದದಿಂದ ಬಂದ ವಾಣಿಯೇ ‘ಶ್ರೀಮದ್ಭಗವದ್ಗೀತೆ’. ಗೀತೆಯು ಸಮಗ್ರ ವೇದಾಂತದ ಸಾರವೇ ಆಗಿರುತ್ತದೆ.
ಭಗವದ್ಗೀತೆಗೆ ದೊರಕುವ ವ್ಯಾಖ್ಯಾನಗಳಲ್ಲಿ ಶ್ರೀ ಶಂಕರಭಗವತ್ಪಾದರು ರಚಿಸಿದ ಭಾಷ್ಯವೇ ಮೊದಲಿನದೂ ಹಾಗೂ ಪರಿಪೂರ್ಣವೂ ಆಗಿದೆ. ಈ ಪುಸ್ತಕವು ಶಾಂಕರಭಾಷ್ಯಾನುಸಾರಿಯಾದ ಪ್ರತಿಪದಾರ್ಥವನ್ನು ಒಳಗೊಂಡಿದ್ದು, ವೇದಾಂತಭಾರತೀಯಿಂದ ಪ್ರಕಟಗೊಂಡು, ಕನ್ನಡಿಗರಿಗೆ ಓದಲು ಸಹಕಾರಿಯಾಗಿದೆ.
| Device | White | Black | Red | Green |
|---|---|---|---|---|
| Chair | 14-14.5 | 15-15.5 | 16-16.5 | 17-17.5 |
| Moniter | 14-14.5 | 15-15.5 | 16-16.5 | 17-17.5 |
| Keycaps | 14-14.5 | 15-15.5 | 16-16.5 | 17-17.5 |
| CPU | 14-14.5 | 15-15.5 | 16-16.5 | 17-17.5 |
| Mouse | 14-14.5 | 15-15.5 | 16-16.5 | 17-17.5 |