-
My Cart:
Rs. 0.00 0My Cart
0 ItemsYour cart is empty
ಭಕ್ತಿರಸಪ್ರಧಾನವಾದ ಭಾಗವತವು ಅಷ್ಟಾದಶ ಪುರಾಣಗಳಲ್ಲಿ ಪ್ರಧಾನವಾದುದು. ಕೃಷ್ಣನ ಜೀವನ ಚರಿತ್ರೆಯ ಅತ್ಯಂತ ಅಧಿಕೃತ ಗ್ರಂಥವೆಂದು ಇದನ್ನು ಕರೆಯಲಾಗುತ್ತದೆ. ಹನ್ನೆರಡು ಸ್ಕಂದಗಳಿಂದ ಕೂಡಿದ ಈ ಗ್ರಂಥದಲ್ಲಿ 18000 ಶ್ಲೋಕಗಳಿವೆ. ಶುಕ ಮಹರ್ಷಿಗಳಿಂದ ಪರೀಕ್ಷಿತ ಮಹಾರಾಜನಿಗೆ ಹೇಳಲ್ಪಟ್ಟ ಪುರಾಣವಿದು. 'ವಿದ್ಯಾವತಾಂ ಭಾಗವತೇ ಪರೀಕ್ಷಾ' ಎಂಬಂತೆ ವಿದ್ವಾಂಸರನ್ನು ಪರೀಕ್ಷೆಗೆ ಒಡ್ಡುವ ಕೃತಿ ಇದು. ಏಕೆಂದರೆ ಇಲ್ಲಿರುವಷ್ಟು ದಾರ್ಶನಿಕ ವಿಚಾರಗಳು ಪ್ರಾಯಶಃ ಮತ್ತಾವ ಪುರಾಣದಲ್ಲೂ ಇಲ್ಲ. ಅನೇಕ ವ್ಯಾಖ್ಯಾನಗಳನ್ನು ಹೊಂದಿರುವ ಭಾಗವತವು ಜನಪ್ರಿಯ ಪುರಾಣವಾಗಿದೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |