-
My Cart:
Rs. 0.00 0My Cart
0 ItemsYour cart is empty
ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಅನುಗ್ರಹಭಾಷಣಗಳಿಂದ ಆಯ್ದ ದೃಷ್ಟಾಂತಗಳ ಸಾರ. ಜಗದ್ಗುರು ಮಹಾಸ್ವಾಮಿಗಳವರು ಬಹುಭಾಷಾ ಪಂಡಿತರೆನ್ನುವುದು ಸರ್ವರಿಗೂ ತಿಳಿದ ವಿಷಯ. ತಮ್ಮ ವಿಜಯ ಯಾತ್ರೆಗಳಲ್ಲಿ ಆಯಾಯ ರಾಜ್ಯಗಳ ಭಾಷೆಗಳಲ್ಲಿಯೇ ಉಪನ್ಯಾಸವನ್ನೀಡುವುದು ಜಗದ್ಗುರುಗಳವರ ಭಾಷಾ ಕೌಶಲ್ಯತೆಯನ್ನು ಎತ್ತಿ ತೋರಿಸುತ್ತದೆ. ಅವರ ಉಪನ್ಯಾಸಗಳಲ್ಲಿ ವೇದ-ಉಪನಿಷತ್ತು, ಇತಿಹಾಸ, ಪುರಾಣ, ಭಗವತ್ಪಾದರ ಜೀವನ ಚರಿತ್ರೆ ಮತ್ತು ಉಪದೇಶ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಆ ಮೂಲಕ ಸನಾತನ ಧರ್ಮದ ಸಾರವನ್ನು ತಮ್ಮ ಭಾಷಣದ ಮೂಲಕ ಅನುಗ್ರಹಿಸಿ, ಧರ್ಮಪ್ರಚಾರಕಾರ್ಯವನ್ನು ಮಾಡುತ್ತಾರೆ.
ಪ್ರಸ್ತುತ ಪುಸ್ತಕವು ಅವರ ಅನುಗ್ರಹಭಾಷಣಗಳಲ್ಲಿ ಬಂದಂತಹ ಕೆಲವು ದೃಷ್ಟಾಂತಗಳನ್ನು ಒಳಗೊಂಡಿರುತ್ತದೆ.
| Device | White | Black | Red | Green |
|---|---|---|---|---|
| Chair | 14-14.5 | 15-15.5 | 16-16.5 | 17-17.5 |
| Moniter | 14-14.5 | 15-15.5 | 16-16.5 | 17-17.5 |
| Keycaps | 14-14.5 | 15-15.5 | 16-16.5 | 17-17.5 |
| CPU | 14-14.5 | 15-15.5 | 16-16.5 | 17-17.5 |
| Mouse | 14-14.5 | 15-15.5 | 16-16.5 | 17-17.5 |