-
My Cart:
Rs. 0.00 0My Cart
0 ItemsYour cart is empty
ಗೀತಾಗೂಡಾರ್ಥದೀಪಿಕಾ:
ಶ್ರೀಕೃಷ್ಣಪರಮಾತ್ಮನಿಂದ ಉಪದಿಷ್ಟವಾದ ಗೀತೆಯು ಸರ್ವೋಪನಿಷತ್ಸಾರಭೂತವಾದುದು. ಈ ಗ್ರಂಥಕ್ಕೆ ಜಗದ್ಗುರು ಶ್ರೀಶಂಕರಭಗವತ್ಪಾದರು ಭಾಷ್ಯವನ್ನು ರಚಿಸಿ, ಸಾಧಕರಿಗೆ ಪರಮಾನುಕೂಲವನ್ನು ಮಾಡಿರುತ್ತಾರೆ. ತದನಂತರ ಅನೇಕರು ಗೀತೆಗೆ ವ್ಯಾಖ್ಯಾನವನ್ನು ಬರೆದಿದ್ದು, ಅವುಗಳಲ್ಲಿ ಶ್ರೀಮಧುಸೂದನ ಸರಸ್ವತಿಗಳು ರಚಿಸಿದ ‘ಗೀತಾಗೂಡಾರ್ಥದೀಪಿಕಾ’ ಎಂಬ ವ್ಯಾಖ್ಯಾನವು ಬಹಳ ಪ್ರಸಿದ್ಧಿಯನ್ನು ಪಡೆದಿದೆ.
ಗೀತಾಗೂಡಾರ್ಥದೀಪಿಕೆಯು ಭಗವತ್ಪಾದರ ಗೀತಾಭಾಷ್ಯವನ್ನು ಅನುಸರಿಸಿದ ವ್ಯಾಖ್ಯಾನ. ಹೆಸರೇ ಹೇಳುವಂತೆ ಗೀತೆಯಲ್ಲಿರುವ ಸೂಕ್ಷ್ಮ ವಿಚಾರವನ್ನೆಲ್ಲಾ ಇಲ್ಲಿ ಎಳೆ ಎಳೆಯಾಗಿ ಕೊಟ್ಟಿದ್ದಾರೆ. ಇಂತಹ ಉಪಯುಕ್ತ ಗ್ರಂಥವು ಕನ್ನಡದಲ್ಲಿ ವೇದಾಂತಭಾರತೀಯಿಂದ ಮುದ್ರಿತವಾಗಿದೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |