-
My Cart:
Rs. 0.00 0My Cart
0 ItemsYour cart is empty
ಶ್ರೇಯೋಮಾರ್ಗವನ್ನು ತೋರಿಸಿದ ‘ಗುರು’ವಿಗೆ ಮಾಡುವಂತಹ ಪೂಜೆ.
ನಮ್ಮ ಸನಾತನಧರ್ಮವನ್ನು ಉದ್ಧರಿಸಿ ಸಕಲರಿಗೂ ಒಳಿತನ್ನು ತೋರಿಸಿಕೊಟ್ಟ ಗುರುಪರಂಪರೆಯಲ್ಲಿ ಬಂದ ಎಲ್ಲ ಮಹನೀಯರನ್ನು ಪೂಜಿಸಲೆಂದು ‘ವ್ಯಾಸಪೌರ್ಣಿಮೆ-ಗುರುಪೌರ್ಣಿಮೆ’ ದಿನವು ನಿಗದಿಯಾಗಿದೆ. ಆ ದಿನ ಪರಮೇಶ್ವರನಿಂದ ಆರಂಭಗೊಂಡು ಪ್ರಸ್ತುತ ಜಗದ್ಗುರುಗಳವರೆಗಿನ ಪರಂಪರೆಯನ್ನು ಪೂಜಿಸಲೆಂದು ಶ್ರೀಮಠದಿಂದ ಪ್ರಕಟಗೊಂಡ ಪುಸ್ತಕ ಇದಾಗಿದೆ. ಅಷ್ಟೋತ್ತರ ಶತನಾಮ, ಸ್ತೋತ್ರಗಳು, ಶೃಂಗೇರಿ ಜಗದ್ಗುರುಪರಂಪಾರಾ ಸ್ತೋತ್ರ ಇತ್ಯಾದಿಗಳನ್ನು ಒಳಗೊಂಡಿದೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |