-
My Cart:
Rs. 0.00 0My Cart
0 ItemsYour cart is empty
ಧರ್ಮ ಎಂದರೆ ಏನು? ಮಾನವನಿಗೆ ಧರ್ಮದ ಅಗತ್ಯವೇನು? ಜೀವನವನ್ನು ನಡೆಸಲು ಧರ್ಮ ಯಾಕೆ ಬೇಕು?
ಧರ್ಮದ ಲಕ್ಷಣಗಳು ಏನು?ಹಿಂದೂ ಧರ್ಮವೆಂದರೆ ಏನು? ಅದನ್ನು ಸನಾತನ ಧರ್ಮವೆಂದು ಏಕೆ ಕರೆಯುತ್ತಾರೆ? ಹೀಗೆ ಪ್ರತಿಯೊಬ್ಬರಿಗೂ ಬರುವಂತಹ ಧರ್ಮದ ಕುರಿತ ಮೂಲಭೂತ ಪ್ರಶ್ನೆಗಳಿಗೆ ಡಾ ಹೆಚ್. ವಿ. ನರಸಿಂಹಮೂರ್ತಿಯವರು ಪ್ರಶ್ನೋತ್ತರ ರೂಪದಲ್ಲಿ ಬಹಳ ಚೆನ್ನಾಗಿ ವಿಮರ್ಶೆ ಮಾಡಿ ಉತ್ತರಗಳನ್ನು ನೀಡಿದ್ದಾರೆ.
ಧರ್ಮದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿಯಿರುವ, ಧರ್ಮದ ಮಾರ್ಗದಲ್ಲಿ ಜೀವನವನ್ನು ನಡೆಸಲು ಆಶೆಯುಳ್ಳ ಪ್ರತಿಯೊಬ್ಬರೂ ಅಗತ್ಯವಾಗಿ ಓದಬೇಕಾದ ಪುಸ್ತಕವಿದು.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |