-
My Cart:
Rs. 0.00 0My Cart
0 ItemsYour cart is empty
ಶೃಂಗೇರಿ ಶಾರದಾಪೀಠದ 35ನೇ ಅಧಿಪತಿಗಳು, ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರು ತಮ್ಮ ಕೇವಲ 14ನೇ ವಯಸ್ಸಿನಲ್ಲಿ ಪರಮಹಂಸ ಸಂನ್ಯಾಸವನ್ನು ಸ್ವೀಕರಿಸಿ, 18ನೇ ವಯಸ್ಸಿಗೆ ಬ್ರಹ್ಮಸಾಕ್ಷಾತ್ಕಾರ ಪಡೆದ ಮಹಾನುಭಾವರು, ಜೀವನ್ಮುಕ್ತರು. ಈ ಮಹಾನೀಯರ ಆಧ್ಯಾತ್ಮಿಕ ಸಾಧನೆಗಳನ್ನು ಸಂಗ್ರಹಿಸಿ ನೂರು ಶ್ಲೋಕಗಳಲ್ಲಿ ಅವುಗಳನ್ನು ಸಂಗ್ರಹಿಸಿರುವ ಕಿರು ಹೊತ್ತಿಗೆ ಇದಾಗಿದ್ದು, ಸೆಂಟರ್ ಫಾರ್ ಬ್ರಹ್ಮವಿದ್ಯಾ ಸಂಸ್ಥೆಯಿಂದ ಪ್ರಕಾಶನಗೊಂಡಿದೆ.
| Device | White | Black | Red | Green |
|---|---|---|---|---|
| Chair | 14-14.5 | 15-15.5 | 16-16.5 | 17-17.5 |
| Moniter | 14-14.5 | 15-15.5 | 16-16.5 | 17-17.5 |
| Keycaps | 14-14.5 | 15-15.5 | 16-16.5 | 17-17.5 |
| CPU | 14-14.5 | 15-15.5 | 16-16.5 | 17-17.5 |
| Mouse | 14-14.5 | 15-15.5 | 16-16.5 | 17-17.5 |