Back
Bharathi Prakashana, Mysuru

Jeevana Dharma Deepike

Books

ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ ಅಮೂಲ್ಯ ಉಪದೇಶಸಾರವನ್ನು ಒಳಗೊಂಡ ದಾರಿದೀಪವೇ ‘ಜೀವನ ಧರ್ಮ ದೀಪಿಕೆ’.ಈ ಕೃತಿಯು ಧರ್ಮ, ಸದಾಚಾರ, ಗುರುಮಹಿಮೆ ಹಾಗೂ ಆತ್ಮಜ್ಞಾನದ ಮಹತ್ವವನ್ನು ಅತ್ಯಂತ ಸರಳವಾಗಿ ನಿರೂಪಿಸುತ್ತದೆ....

Quantity :
Rs. 100.00
X

Notify me when Jeevana Dharma Deepike - Default Title becomes available.

DESCRIPTION:

ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ ಅಮೂಲ್ಯ ಉಪದೇಶಸಾರವನ್ನು ಒಳಗೊಂಡ ದಾರಿದೀಪವೇ ‘ಜೀವನ ಧರ್ಮ ದೀಪಿಕೆ’.
ಈ ಕೃತಿಯು ಧರ್ಮ, ಸದಾಚಾರ, ಗುರುಮಹಿಮೆ ಹಾಗೂ ಆತ್ಮಜ್ಞಾನದ ಮಹತ್ವವನ್ನು ಅತ್ಯಂತ ಸರಳವಾಗಿ ನಿರೂಪಿಸುತ್ತದೆ. ನೈತಿಕ ಮೌಲ್ಯಗಳು ಮತ್ತು ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಾ, ಮಾನವ ಜೀವನವನ್ನು ಶಾಂತಿ, ಸದ್ಗುಣ ಹಾಗೂ ಧರ್ಮನಿಷ್ಠೆಯಿಂದ ಸಾರ್ಥಕಗೊಳಿಸಲು ಸನ್ಮಾರ್ಗವನ್ನು ತೋರುವ ಅಮೂಲ್ಯ ಆಧ್ಯಾತ್ಮಿಕ ಗ್ರಂಥವಿದು.

MORE:

Publisher: Bharathi Prakashana, Mysuru
Language: Kannada
Pages: 121
Weight: 170 g
Type: Books
SKU:
Binding: Soft
Availability: In Stock

Recently Viewed Products

Sizing Guide

Device White Black Red Green
Chair 14-14.5 15-15.5 16-16.5 17-17.5
Moniter 14-14.5 15-15.5 16-16.5 17-17.5
Keycaps 14-14.5 15-15.5 16-16.5 17-17.5
CPU 14-14.5 15-15.5 16-16.5 17-17.5
Mouse 14-14.5 15-15.5 16-16.5 17-17.5