Back
Vidyashankara Prakashana, Mysore

Maha Tapasvi Sri Chandrashekara Bharathi

Books

ನಮ್ಮ ಗುರುವರೇಣ್ಯರಾದ ಶ್ರೀ ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು ಪರಮಪೂಜ್ಞರೂ, ವಿದ್ಯಾಮೂರ್ತಿಗಳೂ, ಪರಮತಪಸ್ವಿಗಳೂ ಎಲ್ಲರಿಗೂ ಆದರ್ಶಪ್ರಾಯರೂ ಆಗಿದ್ದರೆಂಬುದು ಸರ್ವಜನವಿದಿತವು. ಈ ಮಹಾಮಹಿಮಾನ್ವಿತರ ದಿವ್ಯ ಚರಿತ್ರೆಯು ಹಿಂದಿನ ಜೀವನ್ಮುಕ್ತರೆಂದು ವೇದಾಂತ ಪ್ರಸಿದ್ಧರಾದ ಋಭು, ನಿದಾಘ, ಜಡಭರತ, ಜನಕಾದಿಗಳ...

Quantity :
Rs. 75.00
X

Notify me when Maha Tapasvi Sri Chandrashekara Bharathi - Default Title becomes available.

DESCRIPTION:

ನಮ್ಮ ಗುರುವರೇಣ್ಯರಾದ ಶ್ರೀ ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು ಪರಮಪೂಜ್ಞರೂ, ವಿದ್ಯಾಮೂರ್ತಿಗಳೂ, ಪರಮತಪಸ್ವಿಗಳೂ ಎಲ್ಲರಿಗೂ ಆದರ್ಶಪ್ರಾಯರೂ ಆಗಿದ್ದರೆಂಬುದು ಸರ್ವಜನವಿದಿತವು. ಈ ಮಹಾಮಹಿಮಾನ್ವಿತರ ದಿವ್ಯ ಚರಿತ್ರೆಯು ಹಿಂದಿನ ಜೀವನ್ಮುಕ್ತರೆಂದು ವೇದಾಂತ ಪ್ರಸಿದ್ಧರಾದ ಋಭು, ನಿದಾಘ, ಜಡಭರತ, ಜನಕಾದಿಗಳ ಚರಿತ್ರೆಯಂತೆ ಸಾಧಕರಾದ ಮುಮುಕ್ಷುಗಳಿಗೆ ಜ್ಞಾನೋಪಾಯಗಳನ್ನು ತಿಳಿಸುತ್ತದೆ ಎಂಬ ವಿಷಯದಲ್ಲಿ ಏನೂ ಸಂಶಯವಿಲ್ಲ. ಈ ಚರಿತ್ರೆಯನ್ನು ಓದುವುದರಿಂದ ಸಾಧಕನಿಗೆ ತನ್ನ ಕರ್ತವ್ಯಗಳು ಚೆನ್ನಾಗಿ ತಿಳಿಯುತ್ತವೆ. ಸ್ಥಿತಪ್ರಜ್ಞನ ಲಕ್ಷಣಗಳೆಲ್ಲಾ ಸಾಧಕನಿಗೆ ಉಪಾಯಗಳು ಎಂದು ಶಾಸ್ತ್ರಗಳು ಉದ್ಘೋಷಿಸುತ್ತವೆ.

MORE:

Publisher: Vidyashankara Prakashana, Mysore
Language: Kannada
Pages: 196
Weight: 220 g
Type: Books
SKU:
Binding: Paperback
Availability: In Stock

Recently Viewed Products

Sizing Guide

Device White Black Red Green
Chair 14-14.5 15-15.5 16-16.5 17-17.5
Moniter 14-14.5 15-15.5 16-16.5 17-17.5
Keycaps 14-14.5 15-15.5 16-16.5 17-17.5
CPU 14-14.5 15-15.5 16-16.5 17-17.5
Mouse 14-14.5 15-15.5 16-16.5 17-17.5