-
My Cart:
Rs. 0.00 0My Cart
0 ItemsYour cart is empty
ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾಪೀಠದ ಸಂಸ್ಥಾಪಕರಾದ ಆದಿಶಂಕರ ಭಗವತ್ಪಾದರಿಂದ ಮೊದಲ್ಗೊಂಡು ಮೂವತ್ತಾರನೆಯ ಅಧಿಪತಿಗಳಾದ ಜಗದ್ಗುರು ಶ್ರೀ ಭಾರತೀ ತೀರ್ಥರವರೆಗಿನ ಈ ಪೀಠದ ಅನೇಕ ಯತಿಗಳು ಅತ್ಯುತ್ತಮವಾದ ಅನೇಕ ಸ್ತೋತ್ರಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಆಯ್ದ ಕೆಲವನ್ನು ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಇವುಗಳ ಜತೆಗೆ ಅನೇಕ ಮಂದಿ ಮಹಾತ್ಮರು ರಚಿಸಿದ ಹಾಗೂ ಪುರಾಣೋಕ್ತವಾದ ಕೆಲವು ಉಪಯುಕ್ತ ಸ್ತೋತ್ರಗಳೂ ಇಲ್ಲಿವೆ. ಇದರ ಸಂಗ್ರಾಹಕರಾದಂತಹ ಡಾ. ಎಚ್ ವಿ ನರಸಿಂಹಮೂರ್ತಿಯವರು ಪುಸ್ತಕವನ್ನು ಪ್ರಕಟಿಸುವ ಮೊದಲು ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾ ಪೀಠಾಧೀಶ್ವರರಾದ, ಅನಂತಶ್ರೀ ವಿಭೂಷಿತ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ದಿವ್ಯಸನ್ನಿಧಿಯಲ್ಲಿ ನಿವೇದಿಸಿಕೊಂಡಾಗ ಅವರು ಇದನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಅನುಗ್ರಹಸಂದೇಶವನ್ನು ನೀಡಿದ್ದಾರೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |