-
My Cart:
Rs. 0.00 0My Cart
0 ItemsYour cart is empty
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಮಲೆನಾಡಿನ ನಿತ್ಯ ಹರಿದ್ವರ್ಣ ಕಾಡುಗಳ ನಯನ ಮನೋಹರವಾದ ಪ್ರಕೃತಿಯ ನಡುವಿನ ತುಂಗಾ ನದಿಯ ತೀರದಲ್ಲಿರುವ ಸುಂದರವಾದ ಊರು ಶೃಂಗೇರಿ, ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ದೇಶದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಶೃಂಗೇರಿಯಲ್ಲಿ ಸುಮಾರು ೮ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರು ತಮ್ಮ ಮೊಟ್ಟ ಮೊದಲ ಆಮ್ನಾಯ ಪೀಠವನ್ನು ಇಲ್ಲಿ ಸ್ಥಾಪಿಸಿ, ಶಾರದಾಮ್ಮನವರನ್ನು ಪ್ರತಿಷ್ಠಾಪಿಸಿದರು. ವೇದ ಶಾಸ್ತ್ರಗಳ ಅಧ್ಯಯನ, ಅನುಷ್ಠಾನ ಮತ್ತು ತಪೋನಿರತರಾಗಿರುವ ಇಲ್ಲಿನ ಅವಿಚ್ಛಿನ ಗುರುಪರಂಪರೆಯು ಮಹಾತ್ಮರಿಂದ ಶೋಭಿಸಲ್ಪಡುತ್ತಿದೆ. ಈ ಕಿರು ಹೊತ್ತಿಗೆಯ ಮೂಲಕ ಶೃಂಗೇರಿ ಕ್ಷೇತ್ರದ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |