-
My Cart:
Rs. 0.00 0My Cart
0 ItemsYour cart is empty
ಸಂಸ್ಕೃತ ಭಾಷಾ ಜ್ಞಾನ ಉತ್ತಮವಾಗಿ ಲಭಿಸಬೇಕಾದರೆ, ವಿದ್ಯಾರ್ಥಿಗಳಿಗೆ ಶಬ್ದ ಮತ್ತು ಧಾತುಗಳ ರೂಪಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ಈ ಉದ್ದೇಶದಿಂದ ಶಬ್ದಚಂದ್ರಿಕಾ ಪುಸ್ತಕವನ್ನು ಹೊರತರಲಾಗಿದೆ.
ಈ ಪುಸ್ತಕದಲ್ಲಿ ಸಂಸ್ಕೃತ ಶಬ್ದಗಳ ಸುಬಂತರೂಪ, ತಿಙಂತರೂಪ ಮತ್ತು ಕೆಲವು ಪ್ರಸಿದ್ಧವಾದ ಕೃದಂತರೂಪಗಳನ್ನು ಕೊಡಲಾಗಿದೆ. ಈ ರೂಪಗಳು ಸಂಸ್ಕೃತಭಾಷೆಯಲ್ಲಿ ವಾಕ್ಯಗಳನ್ನು ರಚಿಸುವುದಕ್ಕೂ, ಸಂಸ್ಕೃತಕ್ಕೆ ವಾಕ್ಯಗಳನ್ನು ಅನುವಾದಿಸುವುದಕ್ಕೂ ಸಹಾಯಕವಾಗಿವೆ. ವಿದ್ಯಾರ್ಥಿಗಳಿಗೆ ಕಂಠಪಾಠ ಮಾಡಲು ಈ ಪುಸ್ತಕವು ಹೆಚ್ಚು ಪ್ರಯೋಜನಕಾರಿಯಾಗಿದೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |