-
My Cart:
Rs. 0.00 0My Cart
0 ItemsYour cart is empty
ಅನುದಿನವೂ ಶ್ರೀ ಜಗದ್ಗುರು ಭಾರತೀತೀರ್ಥ ಮಹಾಸ್ವಾಮಿಗಳವರ ದರ್ಶನಲಾಭದಿಂದ ಅನುಗೃಹೀತನಾಗಿ ಲಭ್ಯವಾದ ಅಲ್ಪಮತಿಯಿಂದ, ಶ್ರೀಶಂಕರ ಭಗವತ್ಪಾದಾಚಾರ್ಯರು ರಚಿಸಿರುವ ಅಸಂಖ್ಯ ದೇವತಾ ಸ್ತೋತ್ರ ಮತ್ತು ಪ್ರಕರಣಗಳಲ್ಲಿ ಹಲವನ್ನು ಕನ್ನಡ ಭಾಷೆಯಲ್ಲಿ ಅನುವಾದಿಸುವ ಸಾಹಸ ಕಾರ್ಯದಲ್ಲಿ ತೊಡಗಿ, ಈ ಕೃತಿಯನ್ನು ಲೇಖಕರು ರಚಿಸಿದ್ದಾರೆ. ಶಾಂಕರಸ್ತೋತ್ರ ಮುಕ್ತಾವಲಿ: ಎಂಬ ಕೃತಿಯನ್ನು ಸದ್ಗುರುನಾಥ ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳವರ ಪದತಲದಲ್ಲಿ ಸಮರ್ಪಿಸಿ ಧನ್ಯನಾಗುವ ಅವಕಾಶವನ್ನು ಕರುಣಿಸಿ, ಅನುಗ್ರಹ ವಚನಗಳನ್ನು ದಯಪಾಲಿಸಿ, ನನ್ನಲ್ಲಿ ಅವ್ಯಾಜ ವಾತ್ಸಲ್ಯವನ್ನು ತೋರಿರುವ ಶ್ರೀ ಮಹಾಸನ್ನಿಧಾನದಲ್ಲಿಯೂ ಶ್ರೀ ಸನ್ನಿಧಾನದಲ್ಲಿಯೂ ಭಕ್ತಿಪೂರ್ವಕ ವಂದನೆಗಳನ್ನು ಅರ್ಪಿಸುತ್ತೇನೆ ಎಂಬುದು ಅನುವಾದಕರ ಮಾತಾಗಿದೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |