-
My Cart:
Rs. 0.00 0My Cart
0 ItemsYour cart is empty
ಸತ್ಯವಿಠ್ಠಲ' ಎಂಬ ಅಂಕಿತ ನಾಮವನ್ನು ಧರಿಸಿದ ಭಕ್ತೋತ್ತಮರಾದ ಶ್ರೀ ಸತ್ಯನಾರಾಯಣರಾವ್ ಅವರು ಭಕ್ತಿ ಪೂರ್ಣವಾದ “ಶ್ರೀ ಶಂಕರಲೀಲಾ ವೈಜಯಂತಿ' ಎಂಬ ಕೃತಿಯನ್ನು ರಚಿಸಿ ಧನ್ಯರಾಗಿದ್ದಾರೆ. ಇದರಲ್ಲಿರುವ ೫೪ ಪದ್ಯಗಳಲ್ಲಿ ಶ್ರೀ ಸತ್ಯವಿಠಲರಿಗೆ ಶ್ರೀ ಶಂಕರಾಚಾರರಲ್ಲಿರುವ ದೃಢವಾದ ಭಕ್ತಿಯು ಎದ್ದು ಕಾಣುತ್ತದೆ. ಆಚಾರ್ಯರ ಜೀವನ ವೃತ್ತಾಂತವೆಲ್ಲವೂ ಇದರಲ್ಲಿ ಸೇರಿರುವುದು ಇನ್ನೊಂದು ವಿಶೇಷ. ಹಾಗಾಗಿ ಭಕ್ತಜನರಿಗೆ ಭಜನೆಯ ಜೊತೆಗೆ ಶ್ರೀ ಶಂಕರರ ಜೀವನ ವೃತ್ತಾಂತವೂ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಪದ್ಯಗಳಿಗೆ ತಿಳಿಗನ್ನಡದಲ್ಲಿ ಪಂಡಿತ ರತ್ನಾಕರ ಭಟ್ಟರು ತತ್ವ ವಿಶ್ಲೇಷಣೆಯೊಂದಿಗೆ ಕಥಾ ನಿರೂಪಣೆ ಮಾಡಿರುತ್ತಾರೆ. ವಿದ್ವಾನ್ ಶಾಮಭಟ್ಟರು ಮಾರ್ಗದರ್ಶಿಗಳಾಗಿದ್ದಾರೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |