Back
Vidya Bharati Press

Siddhiprada Stotragalu

Books

ಸಿದ್ಧಿಪ್ರದ ಸ್ತೋತ್ರಗಳನ್ನು ಮನಃಶುದ್ಧಿ, ಭಕ್ತಿ ಮತ್ತು ನಿಷ್ಠೆಯಿಂದ ಪಠಿಸಿದಾಗ ಜೀವನದಲ್ಲಿ ಶಾಂತಿ, ರಕ್ಷಣೆ, ಧೈರ್ಯ ಮತ್ತು ಯಶಸ್ಸನ್ನು ನೀಡುತ್ತವೆ . ನಿರ್ದಿಷ್ಟ ಸಂಖ್ಯೆಯಲ್ಲಿ ಇದನ್ನು ಪಠಿಸಿದಾಗ ದೇವತೆ ಸುಪ್ರಿತನಾಗಿ ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ.ಇವು ದೇವತೆಗಳ...

Quantity :
Rs. 80.00
X

Notify me when Siddhiprada Stotragalu - Default Title becomes available.

DESCRIPTION:

ಸಿದ್ಧಿಪ್ರದ ಸ್ತೋತ್ರಗಳನ್ನು ಮನಃಶುದ್ಧಿ, ಭಕ್ತಿ ಮತ್ತು ನಿಷ್ಠೆಯಿಂದ ಪಠಿಸಿದಾಗ ಜೀವನದಲ್ಲಿ ಶಾಂತಿ, ರಕ್ಷಣೆ, ಧೈರ್ಯ ಮತ್ತು ಯಶಸ್ಸನ್ನು ನೀಡುತ್ತವೆ . ನಿರ್ದಿಷ್ಟ ಸಂಖ್ಯೆಯಲ್ಲಿ ಇದನ್ನು ಪಠಿಸಿದಾಗ ದೇವತೆ ಸುಪ್ರಿತನಾಗಿ ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ.ಇವು ದೇವತೆಗಳ ಕೃಪೆಯನ್ನು ಆಕರ್ಷಿಸುವ ಸಾಧನಗಳಾಗಿದ್ದು, ಮನಸ್ಸಿನ ಅಶಾಂತಿಯನ್ನು ಶಮನಗೊಳಿಸುತ್ತವೆ. ನಿಯಮಿತ ಪಠಣವು ಚಿತ್ತಶುದ್ಧಿ ಮತ್ತು ಸಂಕಲ್ಪಶಕ್ತಿಯನ್ನು ಹೆಚ್ಚಿಸುತ್ತದೆ. ಇಂತಹ ಸ್ತೋತ್ರಗಳು ಕೇವಲ ಲೋಕಸಿದ್ಧಿಗಷ್ಟೇ ಅಲ್ಲ, ಆಧ್ಯಾತ್ಮಿಕ ಉನ್ನತಿಗೂ ಮಾರ್ಗದರ್ಶಕ. ಭಕ್ತಿಯಿಂದ ಪಠಿಸಿದಾಗ, ಅವು ಜೀವನಕ್ಕೆ ಸ್ಥೈರ್ಯ ಮತ್ತು ಶಕ್ತಿಯನ್ನು ತರಲು ಸಹಾಯಕವಾಗುತ್ತವೆ.

MORE:

Publisher: Vidya Bharati Press
Language: Kannada
Pages: 109
Weight: 150 g
Type: Books
SKU:
Binding: Paperback
Availability: In Stock

Recently Viewed Products

Sizing Guide

Device White Black Red Green
Chair 14-14.5 15-15.5 16-16.5 17-17.5
Moniter 14-14.5 15-15.5 16-16.5 17-17.5
Keycaps 14-14.5 15-15.5 16-16.5 17-17.5
CPU 14-14.5 15-15.5 16-16.5 17-17.5
Mouse 14-14.5 15-15.5 16-16.5 17-17.5