-
My Cart:
Rs. 0.00 0My Cart
0 ItemsYour cart is empty
ಮಾಧವೀಯ ಶಂಕರವಿಜಯವನ್ನನುಸರಿಸಿ ಹಲವರು ಶಂಕರ ಚರಿತ್ರೆಯನ್ನು ಬರೆದಿದ್ದಾರೆ. ಸುಮಾರು 80 ವರ್ಷಗಳ ಹಿಂದೆ ಪಂಡಿತ ಶ್ರೀ ಕೆ.ಆರ್.ನರಸಿಂಹಯ್ಯ ನವರು "ಶ್ರೀಶಂಕರ ಗುರುಚರಿತಂ" ಎಂಬ ಹೆಸರಿನಲ್ಲಿ ಶಂಕರರ ಚರಿತ್ರೆಯನ್ನು ತಿಳಿಗನ್ನಡದಲ್ಲಿ ಬರೆದಿದ್ದಾರೆ. ಇದು ಮಾಧವೀಯವನ್ನನುಸರಿಸಿ ಬರೆದ ಗ್ರಂಥ. ಈ ಗ್ರಂಥಕರ್ತರಿಗೆ ಕನ್ನಡದಲ್ಲಿ ವಿಶೇಷವಾಗಿ ಪ್ರಭುತ್ವವಿತ್ತು ಎಂಬುದು ಇದರಲ್ಲಿರುವ ಕವಿತೆಯಿಂದ ಸ್ಪಷ್ಟವಾಗುತ್ತದೆ. ಇವರಿಗೆ ಶೃಂಗೇರಿ ಶಾರದಾ ಮಾತೆಯಲ್ಲಿ ವಿಶೇಷವಾಗಿ ಬ್ರಹ್ಮೀಭೂತ ಜಗದ್ಗುರು ಶ್ರೀಚಂದ್ರಶೇಖರಭಾರತೀ ಮಹಾಸ್ವಾಮಿಗಳವರಲ್ಲಿಯೂ ಶ್ರದ್ಧಾಭಕ್ತಿಗಳಿದ್ದವು ಎಂಬುದು ಈ ಗ್ರಂಥದ ಆದ್ಯಂತ ಪದ್ಯಗಳಿಂದ ಸ್ಪಷ್ಟವಾಗುತ್ತದೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |