Back
Vidya Bharati Press

Sriman Narayaneeyam

Books

ನಾರಾಯಣೀಯದಲ್ಲಿ ನೂರು ದಶಕಗಳು ಇವೆ. ಅವುಗಳಲ್ಲಿ ಕ್ರಮವಾಗಿ ಒಂದೊಂದು ಶ್ಲೋಕದ ಜೊತೆಗೆ ವಿಷ್ಣುಸಹಸ್ರನಾಮದ ಒಂದೊಂದು ನಾಮವನ್ನು ಪಠಿಸುತ್ತಾ ಪತ್ರ-ಪುಷ್ಪಗಳಿಂದ ಭಗವದರ್ಚನೆಯನ್ನು ಮಾಡಬೇಕೆಂಬುದು ಗುರುಗಳ ಆಜ್ಞೆಯಾಗಿದೆ. ಇಂತಹ ಅತ್ಯಂತ ವಿಶಿಷ್ಟವಾದ ಶ್ರೀಮನ್ನಾರಾಯಣೀಯಾರ್ಚನಾ ಪದ್ಧತಿಯನ್ನು ಆಸ್ತಿಕ ಜನರ...

Quantity :
Rs. 200.00
X

Notify me when Sriman Narayaneeyam - Default Title becomes available.

DESCRIPTION:

ನಾರಾಯಣೀಯದಲ್ಲಿ ನೂರು ದಶಕಗಳು ಇವೆ. ಅವುಗಳಲ್ಲಿ ಕ್ರಮವಾಗಿ ಒಂದೊಂದು ಶ್ಲೋಕದ ಜೊತೆಗೆ ವಿಷ್ಣುಸಹಸ್ರನಾಮದ ಒಂದೊಂದು ನಾಮವನ್ನು ಪಠಿಸುತ್ತಾ ಪತ್ರ-ಪುಷ್ಪಗಳಿಂದ ಭಗವದರ್ಚನೆಯನ್ನು ಮಾಡಬೇಕೆಂಬುದು ಗುರುಗಳ ಆಜ್ಞೆಯಾಗಿದೆ. ಇಂತಹ ಅತ್ಯಂತ ವಿಶಿಷ್ಟವಾದ ಶ್ರೀಮನ್ನಾರಾಯಣೀಯಾರ್ಚನಾ ಪದ್ಧತಿಯನ್ನು ಆಸ್ತಿಕ ಜನರ ಉಪಯೋಗಕ್ಕಾಗಿ ಪುಸ್ತಕರೂಪದಲ್ಲಿ ಪ್ರಕಾಶನ ಮಾಡುತ್ತಿದ್ದೇವೆ. ಇದರಲ್ಲಿ ಶ್ರೀಶಂಕರ ಭಗವತ್ಪಾದಾಚಾರ್ಯರು ರಚಿಸಿದ ಕೆಲವು ಸ್ತೋತ್ರಗಳನ್ನು ಸೇರಿಸಲಾಗಿದೆ. ಈ ಗ್ರಂಥವು ಎಲ್ಲ ಆಸ್ತಿಕ ಜನರ ಆದರ ಪಾತ್ರವಾಗಲಿ, ಆಸ್ತಿಕರೆಲ್ಲರೂ ನಮ್ಮ ಗುರುವರ್ಯರು ಉಪದೇಶಿಸಿದ ಅತ್ಯಂತ ವಿಶಿಷ್ಟವಾದ ಈ ಕ್ರಮವನ್ನನುಸರಿಸಿ ಭಕ್ತಿಶ್ರದ್ಧೆಗಳಿಂದ ಭಗವಂತನನ್ನು ಪೂಜಿಸಿ ಭಗವಂತನ ಹಾಗೂ ಗುರುವರ್ಯರ ಅನುಗ್ರಹಕ್ಕೆ ಪಾತ್ರರಾಗಲಿ ಎಂಬುದು ಲೇಖಕರ ಆಶಯವಾಗಿದೆ.

MORE:

Publisher: Vidya Bharati Press
Language: Kannada
Pages: 251
Weight: 530 g
Type: Books
SKU:
Binding: Hardcover
Availability: In Stock

Recently Viewed Products

Sizing Guide

Device White Black Red Green
Chair 14-14.5 15-15.5 16-16.5 17-17.5
Moniter 14-14.5 15-15.5 16-16.5 17-17.5
Keycaps 14-14.5 15-15.5 16-16.5 17-17.5
CPU 14-14.5 15-15.5 16-16.5 17-17.5
Mouse 14-14.5 15-15.5 16-16.5 17-17.5