-
My Cart:
Rs. 0.00 0My Cart
0 ItemsYour cart is empty
ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾಪೀಠದ ಸಮಗ್ರ ಇತಿಹಾಸವನ್ನು ಒಳಗೊಂಡಿರುವ ಈ ಪುಸ್ತಕದಲ್ಲಿ ಶ್ರೀಶಂಕರಾಚಾರ್ಯರ ಸಂಕ್ಷಿಪ್ತ ಪರಿಚಯ, ವಿಜಯನಗರಕಾಲದಲ್ಲಿನ ಶೃಂಗೇರಿ, ಕೆಳದಿ ಮತ್ತು ಮರಾಠರು ಶೃಂಗೇರಿ ಜಗದ್ಗುರುಗಳೊಂದಿಗೆ ಇರಿಸಿಕೊಂಡಿದ್ದ ಬಾಂಧವ್ಯ, ಮುಸ್ಲಿಂ ಸುಲ್ತಾನರು ಮತ್ತು ಶೃಂಗೇರಿಯ ಸಂಬಂಧ, ಮೈಸೂರು ಒಡೆಯರ್ ನಂತರ ಬ್ರಿಟಿಷರ ಕಾಲದ ಶೃಂಗೇರಿ, ಆಧುನಿಕ ಕಾಲದಲ್ಲಿನ ಮಠದ ಇತಿಹಾಸ, ನವ್ಯಯುಗದಲ್ಲಿ ಕಂಡ ಬದಲಾವಣೆ, ಶೃಂಗೇರಿಯ ದೇವಾಲಯಗಳು, ಇಲ್ಲಿನ ಅವಿಚ್ಛಿನ್ನ ಗುರುಪರಂಪರೆ, ಶಾಸನಗಳು, ದಾಖಲೆಗಳು ಹೀಗೆ ಎಲ್ಲ ಪ್ರಕಾರಗಳಲ್ಲಿ ಶೃಂಗೇರಿ ಮತ್ತು ಇಲ್ಲಿ ಅಧಿಪತಿಗಳ ಬಗ್ಗೆ ಅಧ್ಯಯನ ಮಾಡಬಹುದಾದ ವಿಷಯಗಳನ್ನು ಈ ಗ್ರಂಥದಲ್ಲಿ ಕಾಣಬಹುದು.
ಇತಿಹಾಸ ಸಂಶೋಧಕರಾದ ಡಾ. ಆರ್ಡಿಕೊಪ್ಪ ನರಸಿಂಹಮೂರ್ತಿಗಳು ರಚಿಸಿದ ಈ ಪುಸ್ತಕವು 2007 ರಲ್ಲಿ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಅವರ ಮೂಲಕ ಪ್ರಕಟಗೊಂಡು ಪ್ರಸ್ತುತ 2026 ರಲ್ಲಿ ಮೂರನೇ ಪರಿಷ್ಕೃತ ಮುದ್ರಣವನ್ನು ಕಂಡಿದೆ.
| Device | White | Black | Red | Green |
|---|---|---|---|---|
| Chair | 14-14.5 | 15-15.5 | 16-16.5 | 17-17.5 |
| Moniter | 14-14.5 | 15-15.5 | 16-16.5 | 17-17.5 |
| Keycaps | 14-14.5 | 15-15.5 | 16-16.5 | 17-17.5 |
| CPU | 14-14.5 | 15-15.5 | 16-16.5 | 17-17.5 |
| Mouse | 14-14.5 | 15-15.5 | 16-16.5 | 17-17.5 |