-
My Cart:
Rs. 0.00 0My Cart
0 ItemsYour cart is empty
ಶೃಂಗೇರಿ ಶ್ರೀ ಶಾರದಾಪೀಠದ ಸಮರ್ಥ ಆಡಳಿತಾಧಿಕಾರಿಗಳಾದ ಗುರುಸೇವಾಧುರೀಣ, ಪದ್ಮಶ್ರೀ ಡಾ| ವಿ. ಆರ್. ಗೌರೀಶಂಕರ್ ಅವರು ಈ ಪುಸ್ತಕವನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಮುನ್ನುಡಿಯ ಮಾತುಗಳನ್ನು ಬರೆದುಕೊಟ್ಟಿದ್ದಾರೆ. ಈ ಪುಸ್ತಕವನ್ನು ರಚಿಸಲು ಆಕರ ಗ್ರಂಥವೆಂದರೆ ವೇ. ಬ್ರ. ಶ್ರೀ.ತಂಗಿರಾಲ ವೆಂಕಟ ಶಿವಕುಮಾರಶರ್ಮರ 'ಪುಣ್ಯಕ್ಷೇತ್ರ ಶೃಂಗೇರಿ' ಮತ್ತು ಶೃಂಗೇರಿ ಶ್ರೀ ಶಾರದಾಪೀಠದ ಕುರಿತು ಈ ಹಿಂದೆ ಪ್ರಕಟವಾದ ಅನೇಕ ಕೃತಿಗಳು. ಒಂದು ಸಾವಿರದ ಇನ್ನೂರಕ್ಕೂ ಹೆಚ್ಚು ವರ್ಷಗಳ ಸಮೃದ್ಧ ಇತಿಹಾಸವಿರುವ ಇಷ್ಟೊಂದು ದೊಡ್ಡ ಸಂಸ್ಥೆಯ ಕುರಿತು ಮಾಹಿತಿಗಳನ್ನು ಸಂಗ್ರಹಿಸುವುದು ಸುಲಭದ ಕೆಲಸವೇನಲ್ಲ. ಆದ್ದರಿಂದ ಓದುಗರು ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆತ್ಮೀಯವಾಗಿ ಸ್ವೀಕರಿಸಬೇಕೆಂದು ಲೇಖಕರಾದ ಡಾ. ಎಚ್ ವಿ ನರಸಿಂಹ ಮೂರ್ತಿಯವರ ವಿನಂತಿಯಾಗಿರುತ್ತದೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |