-
My Cart:
Rs. 0.00 0My Cart
0 ItemsYour cart is empty
ಆದಿಶಂಕರರಿಂದ ಭಾರತೀತೀರ್ಥರ ವರೆಗಿನ ಅವಿಚ್ಛಿನ್ನ ಗುರುಪರಂಪರೆಯ ಎಲ್ಲಾ ಜಗದ್ಗುರುಗಳನ್ನು ಪರಿಚಯಿಸಿ, ಅವರು ನಡೆಸಿಕೊಂಡು ಬಂದ ಲೋಕೋಪಕಾರ ಕಾರ್ಯಗಳನ್ನು ಜನಸಾಮಾನ್ಯರಿಗೆ ಪ್ರಶೋತ್ತರ ರೂಪದಲ್ಲಿ ವಿವರಿಸುವುದು ಈ ಪುಸ್ತಕದ ಮುಖ್ಯ ಉದ್ದೇಶ.
ಶೃಂಗೇರಿ ಶ್ರೀಶಾರದಾಪೀಠದ ಜಗದ್ಗುರುಗಳ ಜೀವನ ಮತ್ತು ಸಾಧನೆಗಳ ಕುರಿತು ಇತ್ತೀಚೆಗೆ ಪ್ರಕಟವಾದ ತರುಣವಿದ್ವಾಂಸ ವೇ.ಬ್ರ.ಶ್ರೀ.ತಂಗಿರಾಲ ವೆಂಕಟಶಿವಕುಮಾರಶರ್ಮರ 'ಪುಣ್ಯಕ್ಷೇತ್ರ ಶೃಂಗೇರಿ' ಪುಸ್ತಕವು ಈ ಪುಸ್ತಕವನ್ನು ರಚಿಸಲು ಆಕರಗ್ರಂಥವಾಗಿದೆ. ಪ್ರಕೃತ ಶೃಂಗೇರಿ ಶ್ರೀ ಶಾರದಾಪೀಠದ ೩೬ನೆಯ ಪೀಠಾಧಿಪತಿಗಳಾಗಿ ವಿರಾಜಮಾನರಾದ ಅನಂತಶ್ರೀ ವಿಭೂಷಿತ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀಭಾರತೀತೀರ್ಥ ಮಹಾಸ್ವಾಮಿಗಳವರ ಪೀಠಾರೋಹಣದ ವರೆಗಿನ ಪ್ರಮುಖ ಘಟನಾವಳಿಗಳು ಈ ಗ್ರಂಥದಲ್ಲಿ ಪ್ರಕಟಗೊಳ್ಳುತ್ತಿವೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |