-
My Cart:
Rs. 0.00 0My Cart
0 ItemsYour cart is empty
ಶ್ರೀ ಶಂಕರ ಭಗವತ್ಪಾದರು ತಮ್ಮ ಪ್ರಶ್ನೋತ್ತರ ರತ್ನ ಮಾಲಿಕೆಯಲ್ಲಿ ' ಕೋ ಗುರುಃ?' ಎಂಬ ಪ್ರಶ್ನೆಗೆ 'ಅಧಿಗತ ತತ್ತ್ವಃ, ಶಿಷ್ಯ ಹಿತಾಯ ಉದ್ಯತ: ಸತತಂ' ಎಂದು ಉತ್ತರಿಸಿದ್ದಾರೆ.
ಯಾರು ಆತ್ಮ ತತ್ತ್ವವನ್ನು ಅರಿತುಕೊಂಡು ತಮ್ಮ ಶಿಷ್ಯರಿಗೂ ಅದನ್ನು ತಿಳಿಸಿ ಯಾವಾಗಲೂ ಅವರ ಹಿತವನ್ನು ಬಯಸುತ್ತಾರೋ ಅಂತಹವರು ಗುರು ಎಂದು ತಿಳಿಸಿದ್ದಾರೆ. ಸರಳವಾದರೂ ಬಹಳ ಘನವಾದ ಉಪದೇಶವನ್ನು ಮಾಡಿದ್ದಾರೆ. ಅಂತಹ ಗುರುಗಳು ಈಗಿನ ಕಾಲದಲ್ಲಿ ಲಭ್ಯರೇ ಎಂದು ನಮಗೆ ಬರುವ ಸಂಶಯವನ್ನು ನಿವಾರಿಸಲು, ಸ್ವತಃ ಶ್ರೀ ಶಂಕರ ಭಗವತ್ಪಾದರೇ ಸ್ಥಾಪಿಸಿದ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ವಿರಾಜಮಾನರಾಗಿರುವ 36ನೇ ಅಧಿಪತಿಗಳಾಗಿರುವ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಬಗೆಗೆ ಅವರ ಕರಕಮಲ ಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ವರ್ಣಿಸಿರುವ ಜೀವನ ಕಥಾವಳಿ ಇದಾಗಿದೆ.
| Device | White | Black | Red | Green |
|---|---|---|---|---|
| Chair | 14-14.5 | 15-15.5 | 16-16.5 | 17-17.5 |
| Moniter | 14-14.5 | 15-15.5 | 16-16.5 | 17-17.5 |
| Keycaps | 14-14.5 | 15-15.5 | 16-16.5 | 17-17.5 |
| CPU | 14-14.5 | 15-15.5 | 16-16.5 | 17-17.5 |
| Mouse | 14-14.5 | 15-15.5 | 16-16.5 | 17-17.5 |