-
My Cart:
Rs. 0.00 0My Cart
0 ItemsYour cart is empty
ಶ್ರೀ ಶಂಕರಭಗವತ್ಪಾದರು ರಚಿಸಿದ ಪ್ರಕರಣಗ್ರಂಥ. ಗುರುಶಿಷ್ಯ ಸಂಭಾಷಣಾಶೈಲಿಯಲ್ಲಿ ವೇದಾಂತಸಿದ್ಧಾಂತವನ್ನು ತಿಳಿಸುವ ಪ್ರಸಿದ್ಧ ಹಾಗೂ ಜನಪ್ರಿಯ ಗ್ರಂಥ.
ಭಗವತ್ಪಾದರು ಭಾಷ್ಯಗ್ರಂಥ, ಪ್ರಕರಣಗ್ರಂಥ ಮತ್ತು ಸ್ತೋತ್ರಗ್ರಂಥಗಳ ಮೂಲಕ ಉಪನಿಷತ್ತುಗಳ ಸಾರವನ್ನು ತಿಳಿಸಿ ಲೋಕವನ್ನು ಅನುಗ್ರಹಿಸಿದ್ದಾರೆ. ವಿವೇಕಚೂಡಾಮಣಿ 500ಕ್ಕೂ ಹೆಚ್ಚು ಶ್ಲೋಕಗಳಿಂದಾದ ಒಂದು ಪ್ರಕರಣ. ಈ ಗ್ರಂಥಕ್ಕಿರುವ ಏಕೈಕ ಸಂಸ್ಕೃತ ವ್ಯಾಖ್ಯಾನವೆಂದರೆ ಅದು ಶೃಂಗೇರಿ ಶಾರದಾಪೀಠದ 34ನೇ ಅಧಿಪತಿಗಳು, ಜೀವನ್ಮುಕ್ತರೂ ಆಗಿದ್ದ ಜಗದ್ಗುರು ಶ್ರೀಚಂದ್ರಶೇಖರಭಾರತೀ ಮಹಾಸ್ವಾಮಿಗಳವರಿಂದ ರಚಿತವಾದದ್ದು.
ಇಂತಹ ಅಮೂಲ್ಯ ಕೃತಿಯು, ಮೂಲ ಮತ್ತು ವ್ಯಾಖ್ಯಾನದ ಜೊತೆ ಶ್ರೀಮಠದ ಆಸ್ಥಾನವಿದ್ವಾನ್ ಪಂಡಿತ ಪ್ರವರ ಶ್ರೀ ಕೃಷ್ಣಜೋಯಿಸರಿಂದ ಕನ್ನಡಕ್ಕೆ ಅನುವಾದಗೊಂಡು, ವೇದಾಂತಭಾರತೀಯಿಂದ ಪ್ರಕಟಗೊಂಡಿದೆ.
Device | White | Black | Red | Green |
---|---|---|---|---|
Chair | 14-14.5 | 15-15.5 | 16-16.5 | 17-17.5 |
Moniter | 14-14.5 | 15-15.5 | 16-16.5 | 17-17.5 |
Keycaps | 14-14.5 | 15-15.5 | 16-16.5 | 17-17.5 |
CPU | 14-14.5 | 15-15.5 | 16-16.5 | 17-17.5 |
Mouse | 14-14.5 | 15-15.5 | 16-16.5 | 17-17.5 |