-
My Cart:
Rs. 0.00 0My Cart
0 ItemsYour cart is empty
“ವ್ರತ” ಎಂಬ ಪದವು ವ್ರ (ನಿಯಮ, ಶಿಸ್ತಿನ ಅರ್ಥದಲ್ಲಿ) ಧಾತುವಿನಿಂದ ಬಂದಿದೆ. ಅಂದರೆ ನಿರ್ದಿಷ್ಟ ನಿಯಮಗಳನ್ನು ಕೈಗೊಂಡು ದೇವರ ಆರಾಧನೆ ಮಾಡುವುದು.
ವ್ರತಗಳು ಎಂದರೆ ದೇವರ ಅನುಗ್ರಹವನ್ನು ಪಡೆಯಲು, ಮನಸ್ಸನ್ನು ಶುದ್ಧಗೊಳಿಸಲು ಮತ್ತು ಜೀವನದಲ್ಲಿ ನಿಯಮ-ನಿಷ್ಠೆಯೊಂದಿಗೆ ಸಾಗಲು ಅನುಸರಿಸುವ ನಿಷ್ಠಾವಂತ ಧಾರ್ಮಿಕ ಆಚರಣೆಗಳು.
ವ್ರತಗಳ ಆಚರಣೆಯಿಂದ ದೇಹ-ಮನಸ್ಸಿನ ನಿಯಂತ್ರಣ, ಆತ್ಮಶುದ್ಧಿ, ದೇವನಿಷ್ಠೆ ವೃದ್ಧಿ, ಕರ್ಮಫಲ ಶುದ್ಧೀಕರಣ ಇನ್ನಿತರ ಪ್ರಯೋಜನವಾಗುತ್ತದೆ.
ಈ 'ವ್ರತಸೌರಭ' ಪುಸ್ತಕದಲ್ಲಿ ಎಲ್ಲಾ ಪ್ರಮುಖವಾದ ವ್ರತಗಳ ಆಚರಣಾ ವಿಧಾನವನ್ನು ವಿವರವಾಗಿ ಕೊಡಲಾಗಿದೆ.
| Device | White | Black | Red | Green |
|---|---|---|---|---|
| Chair | 14-14.5 | 15-15.5 | 16-16.5 | 17-17.5 |
| Moniter | 14-14.5 | 15-15.5 | 16-16.5 | 17-17.5 |
| Keycaps | 14-14.5 | 15-15.5 | 16-16.5 | 17-17.5 |
| CPU | 14-14.5 | 15-15.5 | 16-16.5 | 17-17.5 |
| Mouse | 14-14.5 | 15-15.5 | 16-16.5 | 17-17.5 |